Oneindia Mobile
NEED EXTRA CASH? Enter Your Email Here!

ಚುನಾವಣೆ ; ಗೆದ್ದವರು, ಸೋತವರು, ಗೆಲುವಿನ ಅಂತರ
ಶನಿವಾರ, ಮೇ 16, 2009, 18:31 [IST]

15 ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ, ಸೋತು ಸುಣ್ಣವಾಗಿರುವ ರಾಜ್ಯದ 28 ಲೋಕಸಭೆ ಕ್ಷೇತ್ರ ಅಭ್ಯರ್ಥಿಗಳ ಹೆಸರು, ಪಕ್ಷ ಹಾಗೂ ಗೆಲುವಿನ ಅಂತರ ಈ ಕೆಳಗಿನಂತಿದೆ.

ಲೋಕಸಭಾ ಕ್ಷೇತ್ರ ಗೆದ್ದವರು ಬಿದ್ದವರು ಗೆಲುವಿನ ಅಂತರ
ಬೀದರ್ ಧರಂಸಿಂಗ್ (ಕಾಂಗ್ರೆಸ್) ಗುರುಪಾದಪ್ಪ ನಾಗಾಮಾರಪಳ್ಳಿ(ಬಿಜೆಪಿ) 39,619
ಗುಲ್ಬರ್ಗಾ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) ರೇವು ನಾಯಕ ಬೆಳಮಗಿ (ಬಿಜೆಪಿ) 13,404
ಕೊಪ್ಪಳ ಶಿವರಾಮಗೌಡ (ಬಿಜೆಪಿ) ಬಸವರಾಜ ರಾಯರೆಡ್ಡಿ(ಕಾಂಗ್ರೆಸ್ ) 81,789
ಬಳ್ಳಾರಿ ಜೆ.ಶಾಂತಾ(ಬಿಜೆಪಿ) ಎನ್.ವೈ ಹನುಮಂತಪ್ಪ( ಕಾಂಗ್ರೆಸ್) 2,243
ದಾವಣಗೆರೆ ಸಿದ್ಧೇಶ್ವರ ಜಿ.ಎಂ(ಬಿಜೆಪಿ) ಮಲ್ಲಿಕಾರ್ಜುನ (ಕಾಂಗ್ರೆಸ್) 2,024
ರಾಯಚೂರು ಸಣ್ಣ ಫಕೀರಪ್ಪ (ಬಿಜೆಪಿ) ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್) 31,197
ಚಿತ್ರದುರ್ಗ ಜನಾರ್ಧನ ಸ್ವಾಮಿ (ಬಿಜೆಪಿ) ಬಿ.ತಿಪ್ಪೇಸ್ವಾಮಿ(ಕಾಂಗ್ರೆಸ್) 13,5571
ತುಮಕೂರು ಜಿಎಸ್ ಬಸವರಾಜು (ಬಿಜೆಪಿ) ಮುದ್ದಹನುಮೇಗೌಡ(ಜೆಡಿಎಸ್) 21,445
ಚಿಕ್ಕಬಳ್ಳಾಪುರ ವೀರಪ್ಪ ಮೊಯ್ಲಿ (ಕಾಂಗ್ರೆಸ್) ಸಿ. ಅಶ್ವತ್ಥ ನಾರಾಯಣ(ಬಿಜೆಪಿ) 51,381
ಕೋಲಾರ ಮುನಿಯಪ್ಪ ಕೆ.ಎಚ್(ಕಾಂಗ್ರೆಸ್) ಡಿ.ಎಸ್ ವೀರಯ್ಯ(ಬಿಜೆಪಿ) 23,006
ಬೆಂಗಳೂರು ಉತ್ತರ ಡಿಬಿ ಚಂದ್ರೇಗೌಡ (ಬಿಜೆಪಿ) ಸಾಂಗ್ಲಿಯಾನ ಹೆಚ್ ಟಿ (ಬಿಜೆಪಿ) 59,650
ಬೆಂಗಳೂರು ದಕ್ಷಿಣ ಅನಂತಕುಮಾರ್(ಬಿಜೆಪಿ) ಕೃಷ್ಣಭೈರೇಗೌಡ(ಕಾಂಗ್ರೆಸ್ ) 37,612
ಬೆಂಗಳೂರು ಗ್ರಾಮಾಂತರ ಕುಮಾರಸ್ವಾಮಿ (ಜೆಡಿಎಸ್) ಸಿ ಪಿ ಯೋಗೀಶ್ವರ್ (ಬಿಜೆಪಿ) 13,0275
ಬೆಂಗಳೂರು ಕೇಂದ್ರ ಪಿಸಿ ಮೋಹನ್ (ಬಿಜೆಪಿ) ಎಚ್ ಟಿ ಸಾಂಗ್ಲಿಯಾನ(ಕಾಂಗ್ರೆಸ್) 35,218
ಮಂಡ್ಯ ಚೆಲುವರಾಯ ಸ್ವಾಮಿ (ಜೆಡಿಎಸ್) ಅಂಬರೀಷ್(ಕಾಂಗ್ರೆಸ್) 23,677
ಚಾಮರಾಜನಗರ ದ್ರುವನಾರಾಯಣ (ಕಾಂಗ್ರೆಸ್) ಎ ಆರ್ ಕೃಷ್ಣಮೂರ್ತಿ(ಬಿಜೆಪಿ) 4,002
ಮೈಸೂರು ಎಚ್ ವಿಶ್ವನಾಥ್ (ಕಾಂಗ್ರೆಸ್) ವಿಜಯಶಂಕರ್ ಸಿ.ಎಚ್ (ಬಿಜೆಪಿ) 7691
ಉಡುಪಿ-ಚಿಕ್ಕಮಗಳೂರು ಡಿವಿ ಸದಾನಂದಗೌಡ (ಬಿಜೆಪಿ) ಜಯಪ್ರಕಾಶ ಹೆಗಡೆ(ಕಾಂಗ್ರೆಸ್ ) 27,018
ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ (ಬಿಜೆಪಿ) ಜರ್ನಾದನ ಪೂಜಾರಿ(ಕಾಂಗ್ರೆಸ್) 40,420
ಶಿವಮೊಗ್ಗ ಬಿ.ವೈ. ರಾಘವೇಂದ್ರ (ಬಿಜೆಪಿ) ಎಸ್ .ಬಂಗಾರಪ್ಪ (ಕಾಂಗ್ರೆಸ್ ) 52,893
ಧಾರವಾಡ ಪ್ರಹ್ಲಾದ್ ಜೋಶಿ (ಬಿಜೆಪಿ) ಕುನ್ನೂರು ಮಂಜುನಾಥ್(ಕಾಂಗ್ರೆಸ್) 13,7663
ಬೆಳಗಾವಿ ಸುರೇಶ್ ಅಂಗಡಿ ಚನ್ನಬಸಪ್ಪ(ಬಿಜೆಪಿ) ಅಮರೇಶ್ ಪಾಟೀಲ್ (ಕಾಂಗ್ರೆಸ್) 11,8687
ಬಾಗಲಕೋಟೆ ಗಡ್ಡಿಗೌಡರ್ ಪರ್ವತಗೌಡ ಚಂದ್ರಗೌಡ(ಬಿಜೆಪಿ) ಜಿ ಟಿ ಪಾಟೀಲ್ (ಕಾಂಗ್ರೆಸ್ ) 35,446
ಹಾವೇರಿ ಶಿವಕುಮಾರ್ ಉದಾಸಿ (ಬಿಜೆಪಿ) ಸಲೀಂ ಅಹಮದ್ (ಕಾಂಗ್ರೆಸ್) 88,220
ಬಿಜಾಪುರ ರಮೇಶ್ ಜಿಗಜಿಣಗಿ (ಬಿಜೆಪಿ) ಪ್ರಕಾಶ್ ರಾಥೋಡ್ (ಕಾಂಗ್ರೆಸ್ ) 42,404
ಚಿಕ್ಕೋಡಿ ರಮೇಶ್ ಕತ್ತಿ (ಬಿಜೆಪಿ) ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್ ) 55287
ಉತ್ತರಕನ್ನಡ ಅನಂತಕುಮಾರ್ ಹೆಗಡೆ(ಬಿಜೆಪಿ) ಮಾರ್ಗರೆಟ್ ಆಳ್ವಾ (ಕಾಂಗ್ರೆಸ್) 22,769
ಹಾಸನ ಎಚ್ ಡಿ ದೇವೇಗೌಡ(ಜೆಡಿಎಸ್) ಕೆ.ಎಚ್ ಹನುಮೇಗೌಡ(ಬಿಜೆಪಿ) 2,91,113

(ದಟ್ಸ್ ಕನ್ನಡವಾರ್ತೆ)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ
ಲೋಕಸಭೆ ಚುನಾವಣೆ 2004-2009ಯಲ್ಲಿ ಗೆದ್ದವರು ಬಿದ್ದವರು



»Home  »Kannada  »News  »Movies  »Font Help  »Sitemap 

© Greynium Information Technologies Pvt. Ltd.